06/06/2026
ಜಾಗತಿಕ ಆರ್ಥಿಕ ಹಿಂಜರಿತದ ನಡುವೆಯೂ ಪ್ರಧಾನಿ ಶ್ರೀ Narendra Modi ಅವರ ನೇತೃತ್ವದಲ್ಲಿ ಭಾರತದ ಆರ್ಥಿಕತೆ ಸದೃಢವಾಗಿದೆ.
ಬ್ಲೂಮ್ಬರ್ಗ್ನ ಸುಳ್ಳಿನ ವರದಿಗೆ ಕೇಂದ್ರ ಸರ್ಕಾರ ಅಧಿಕೃತ ಅಂಕಿ-ಅಂಶಗಳ ಚಾಟಿಯೇಟು ನೀಡಿದೆ. RBI ಒಂದು ಗ್ರಾಂ ಚಿನ್ನವನ್ನೂ ಮಾರಿಲ್ಲ. ನಮ್ಮ ವಿದೇಶಿ ವಿನಿಮಯ ಸಂಗ್ರಹದಲ್ಲಿ ಚಿನ್ನದ ಪಾಲು ದಾಖಲೆಯ ಶೇ. ೧೬.೮೫ ಕ್ಕೆ (ಮೇ ೨೨, ೨೦೨೬) ಏರಿಕೆಯಾಗಿದೆ! ದೇಶದ ಖಜಾನೆ ಸುರಕ್ಷಿತವಾಗಿದೆ.