Lalitha Mahal Palace Mysore

Call Directions Website Contact the restaurant

Lalitha Mahal Palace Mysore Set in an ornate Italianate palace built in the 1921s by the Maharaja of Mysore, this landmark luxury Heritage grand Hotel

28/10/2026
24/10/2026

*ಪೌರಕಾರ್ಮಿಕರಿಗೆ ಸೆಲ್ಯೂಟ್*
ಮೈಸೂರು ಸ್ವಚ್ಚ ನಗರ ಸುಂದರ ನಗರ ಅದ್ರೆ ದಸರಾ ಗೆ ಬಂದಿರುವ ಜನಗಳು ಏನ್ ಮಾಡಿದರೆ ನೋಡಿ ಜಂಬೂ ಸವಾರಿ ಸಾಗುವ ರಸ್ತೆಯ ಬದಿಗಳಲ್ಲಿ ಕಸದ ರಾಶಿ ಎಲ್ಲಿ ನೋಡದರಲ್ಲಿ ಕಸ ಕಸ ನಮ್ಮ ಜನಗಳು ಯಾಕೆ ಇನ್ನೂ ಇದರ ಬಗ್ಗೆ ತಿಳ್ಕೊಳ್ಳಿಲ್ಲ ನಮ್ಮ ಮೈಸೂರಿನ ಸ್ವಚ್ಛನಗರಿ ಮಾಡಲಿಕ್ಕೆ ಯಾಕೆ ಸಹಕರಿಸುತ್ತಿಲ್ಲ ಕಸನ ಹರಡುವುದಕ್ಕೆ ಬಹಳ ಕೈಗಳು ಅದರೆ ಕಸವನ್ನ ಎತ್ತುವುದಕ್ಕೆ ಕೆಲವು ಕೈಗಳು ಇನ್ನೂ ಮುಂದೆ ಅದ್ರೂ ಮೈಸೂರಿನ ಸ್ವಚ್ಛ ಮಾಡಲು ಎಲ್ಲಾ ಸಾರ್ವಜನಿಕರು ಸಹಕರಸಿ
ಎಲ್ಲೆಂದರಲ್ಲಿ ಕಸವನ್ನು ಬಿಸಾಕಬೇಡಿ ಸ್ವಚ್ಚ ಮೈಸೂರು ನಮ್ಮ ಹೆಮ್ಮೆ ಪೌರ ಕಾರ್ಮಿಕರನ್ನು ಗೌರವಿಸೋಣ.👏👏👏👏👏👏👏👏👏👏👏👏👏👏

24/10/2026

Address

Mysore
570028

Alerts

Be the first to know and let us send you an email when Lalitha Mahal Palace Mysore posts news and promotions. Your email address will not be used for any other purpose, and you can unsubscribe at any time.

Contact The Restaurant

Send a message to Lalitha Mahal Palace Mysore:

Shortcuts

Share

Nearby restaurants