01/11/2026
🙏 ಕನ್ನಡಾಂಬೆಗೆ ಶತಕೋಟಿ ನಮನಗಳು! ❤️💛
ನಾಡಿನ ಸಂಸ್ಕೃತಿ, ಭಾಷೆ, ಪರಂಪರೆ ಮತ್ತು ಇತಿಹಾಸದ ಹೆಮ್ಮೆಯ ಸಂಕೇತವಾದ ಕನ್ನಡ ರಾಜ್ಯೋತ್ಸವದ ಈ ಶುಭ ಸಂದರ್ಭದಲ್ಲಿ ಸಮಸ್ತ ಕನ್ನಡಿಗರಿಗೆ ಹಾರ್ದಿಕ ಶುಭಾಶಯಗಳು.
🌺 ತಾಯಿ ಭುವನೇಶ್ವರಿ ಆಶೀರ್ವಾದ ಸದಾ ನಮ್ಮೆಲ್ಲರ ಮೇಲಿರಲಿ. ಕನ್ನಡ ನಾಡು ಸುಭಿಕ್ಷವಾಗಲಿ, ಕನ್ನಡ ಭಾಷೆ ವಿಶ್ವದಾದ್ಯಂತ ಬೆಳಗಲಿ.
ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ! ❤️💛
– Team Shanghai Court